ಭೋಜನ ವಿರಾಮದ ನಂತರ, ಟೀಂ ಇಂಡಿಯಾಗೆ ಆಘಾತ ಎದುರಾಯಿತು.ಜಸ್ಪ್ರೀತ್ ಬುಮ್ರಾ ಅವರ ಆರನೇ ಓವರ್‌ನಲ್ಲಿ ಗಾಯಗೊಂಡರು. 11 ನೇ ಓವರ್‌ನ ಐದನೇ ಎಸೆತವನ್ನು ಬೌಲಿಂಗ್ ಮಾಡುವಾಗ, ಜಸ್ಪ್ರೀತ್ ಬುಮ್ರಾ ಇಂಜುರಿಗೆ ಒಳಗಾದರು.<br /><br />Jasprit Bumrah twisted his ankle badly while in his follow through, after delivering the fifth ball of the 11th over of the South African first innings.<br />